After a great success of Dandupalya parts the team has come up with its part 4. But here the star cast, production and everything will be changed. Even pooja
gandhi will not be seen in part 4 of dandupalya

ದಂಡುಪಾಳ್ಯ ೩ ಪಾರ್ಟ್ ಗಳು ಬಂದು ತಕ್ಕಮಟ್ಟಿಗೆ ಹಿಟ್ ಕೂಡ ಆಗಿದೆ ಸಿನಿಮಾ . ಇತ್ತೀಚಿಗಷ್ಟೇ ಚಿತ್ರದ ೪ ಪಾರ್ಟ್ ನಲ್ಲಿ ನಾನು ಅಭಿನಯಿಸಿಲ್ಲ ಅಂತ ಪೂಜಾ ಗಾಂಧಿ ಹೇಳಿದ್ದು
ಈಗ ಅವರ ಪಾತ್ರ ಸುಮನ್ ರಂಗನಾಥ್ ಮಾಡೋದಾಗಿ ತಿಳಿದು ಬಂದಿದೆ